ಇಂದು ಅನುಗ್ರಹ ಶಾಲೆಯಲ್ಲಿ 2023 -24 ನೇ ಸಾಲಿನ ಎರಡನೇ ಪೋಷಕ ಶಿಕ್ಷಕರ ಸಭೆಯನ್ನು
ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ.ಎಂ.ಡಿ ಮಜಹರ್ ಹುಸೇನ್
ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಲ್ಕಿ ರವರು ಮುಖ್ಯಅತಿಥಿ ಸ್ಥಾನವನ್ನು ಅಲಂಕರಿಸಿದ್ದರು.
ಈ ಸಭೆಯಲ್ಲಿ ಶಾಲೆಯ ಮುಖ್ಯ ಉಪಧ್ಯಾಯರಾದ ವ. ಫಾದರ್ ಪ್ರಸನ್ನ ಕುಮಾರ್, ಪೋಷಕರ
ಪ್ರತಿನಿಧಿಯಾದಯಾಗಿ ಶ್ರೀ ಉಮಕಾಂತ್ ಜಾಂತಿ ಹಾಗೂ ಶ್ರೀಮತಿ ಭಾಗ್ಯಲಕ್ಷ್ಮಿ ಮೂಲಗಿ ರವರು
ಮತ್ತು ಫಾದರ್ ಸತೀಶ್ ಕುಮಾರ್ ಹಾಗೂ ಫಾದರ್. ಲಾರೆನ್ಸ್ ಉಪಸ್ಥಿತರಿದ್ದರು.
|
||||||||||||||||||
|
||||||||||||||||||
![]() |
Home|About Us|About the Trust|Facilities|Activities|Calendar of Events|Other Institutions|Certifications|News & Events |
|||||
|